ಕಾರಿನಲ್ಲಿ ಹಣ ಇಟ್ಟು ಹೋಗೋ ಮುನ್ನ ಎಚ್ಚರ! | Money Theft | Thief | Oneindia Kannada
2020-02-08 1,084 Dailymotion
ರಸ್ತೆಯ ಬದಿ ನಿಲ್ಲಿಸಿದ್ದ ಕಾರಿನ ಕ್ಷಣಾರ್ಧದಲ್ಲೇ ಗ್ಲಾಸ್ ಹೊಡೆದು ಕಳ್ಳನೋರ್ವ ಹಣ ಲಪಟಾಯಿಸಿದ ಘಟನೆ ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಸುಲ್ತಾನ್ ಜ್ಯೂವೆಲರ್ಸ್ ಬಳಿ ನಡೆದಿದೆ..<br /><br />The thief who broke the car's glass and stole the money in the car